Wednesday, June 6, 2007

Goa Trip..

I just thought of writing something that I believe is one of the happiest and rejoicing moments in my past life. Though there are many, one which would be perfect to write down and share it with friends would be the ‘Goa Trip’ that we guys (few friends including me during our MCA in Bagalkot) had planned sometime during the summer of 2002, it was somewhere during early or mid of May. Although you will have to excuse me for this, the exact dates of travel are beyond my recollection.
It all began when we (Abhijeet, Sharanu, Santosh, Prasanna, Kiran, Sangmesh, Pradeep, including myself) started from Bagalkot during early hours (munjaaneya java). I guess we had planned for a 3 day trip on a weekend. While going as a whole it was a very exciting journey, one thing I still clearly remember is, on the way we had a close interface of a cheating death situation, when our sumo driver had just a fraction of a second to steer away from a fast approaching bus. It was a terrifying moment for all of us sitting inside that sumo. I remember Abhi was sitting in the front seat besides the driver. Further on the way we had stopped by somewhere near to Goa to have some food and few of us had some beer also.

We got started by buying some goggles, T-Shirts, Shorts etc. I remember the afternoon food that we had which was not a good one to feel better for the rest of the day. We checked in into a nice looking hotel, it was a single room which had some multiple beds lined up in a row. It was a pretty decent room with enough oxygen to breath for all of us. It was not very hot like how it is usually during peak summer in Goa.

First day itself We were disappointed as there was no allowance into the world famous ‘Basilicia of Bom Jesus’ which contained the tomb and mortal remains of St.Francis Xavier. We were glad just by spending some time and visiting the premises in the vicinity of the Church.
Our next stop, the most aspired about thing of visiting Goa was going to the beaches, for the rest of the days that we spent in goa we had visited almost all the well known beaches, though I don’t remember all the names, few are hard to forget, beaches like Calangute, Vagator, Baga and I would say etc..etc as its better not to mention few names as they are not worth mentioning. Spending most of the time in salt water and finally taking a sweet water bath was the most desirable thing that we all enjoyed. Well few of them were having beer most of the times, everyone never crossed their limits. That’s the thing that I liked about everybody as no-one had the extreme ideas of boozing.

Goa is famous for fenny, a drink which is made out of ripe kaaju fruit, of course by fermenting it the way most of the fruity alcoholic drinks are made. We all had the opportunity of relishing the taste of fenny; also I remember few of us brought some bottles along with the permit forms with the intention of carrying it home.
Prasanna was one of them among us who had some fair idea about the places in Goa as he probably had visited previously and he knew much about the places. So he was the one who used to sense upfront when there were instances where the driver used to get messed up with the routes.

One most exciting moment was when we visited the Beach and the surrounding areas of ‘Fort Aguada’ – as I am not sure whether this is the name of the fort we will call it Dil Chahta Hai fort area (that was the place where some good moments of Dil Chahta Hai has been shot). We were sitting and enjoying the beautiful view of the surrounding sea bed, we saw some shooting going on at one extreme end of the hill, and of course we had seen the shooting crew accessories when we climbed up that mountain. Just to get rid of our curiosity we all approached the sets of the shooting crew. It was a pleasant thing to see Shilpa Shetty doing rehearsals for one of the song for the movie which was under shooting. The movie was supposed to be a sequel for Vaastav. And the moment got even more exciting when someone informed us that they are expecting Sanjay Dutt in a few minutes. We spent some time watching the sultry Shilpa, as Sanjay’s exact arrival was not known we all thought of heading back to the place from where we got into this hill. We few of us were ahead of a couple of guys, so the guys who were behind us had a closer view of “Sanju Baaba” than us, who also managed to click closer photos along with Sanju, I think Santosh and Sangmesh were the ones who saw him very close.

A couple of times during those days we had also spent time in Ferry’s which is almost similar to the way one spends time in a Ferry in NY which carries people between NY to Staten Island, or NY to Statue of Liberty Island. In fact the Ferry in Goa is more colorful which allows vehicles also to be carried across the backwaters. One late evening we all had a wonderful time in the ferry; we all had some nice drink and danced like crazy. It was loads of fun that we had altogether during that evening.

Finally, the trip came to a close, when we were exhausted of walking the long stretches along the beach and had to return to our mundane lives of attending classes. On our way back we passed by Kharwar, so we decided to take a halt and pamper ourselves with some food and a relaxation on the sand by the beach. We had some ice-cream and bhel/masala puri’s in there at the beach and resumed our journey. We headed towards Bagalkot just relishing the moments that we had spent in Goa during the past 3 days, just to say, Yes It Was a Wonderful Trip.

Friday, June 1, 2007

ಅಂಚೆ ಕಛೆರೀಗೆ ತಲುಪಲಾರದ ಪತ್ರ.

ಏನೇ ನನ್ನ ಪ್ರೀತಿಯ ಹುಡುಗಿ, ಹೀಗೆ ಅಲ್ವೇ ನಾನು ನಿನ್ನ ಕರಿಯವಾದು. ನಿನಗೆ ಬರೆದ ಈ ಪತ್ರವನ್ನು ಎಸ್ಟೋ ಸರಿ ಪೋಸ್ಟ್ ಮಾಡಲು ಹೋಗಿ ಹಿಂತಿರುಗಿ ಬಂದಿದ್ದೆ. ಇವಾಗ ಅನಿಸುತ್ತೆ ನಿನಗೆ ತಲುಪಲಾರದ ಕಾರಣಗಳಿಗೆ ಕಾಣುತ್ತೆ ಈ ಪತ್ರಕ್ಕೆ ಈಸ್ಟೋಂದು ಮಹತ್ವ ಸಿಕ್ಕಿದ್ದು.

ನನಗಿನ್ನೂ ಆ ದಿನ ಚೆನ್ನಾಗಿ ನೆನಪಿದೆ.ಆ ಮದುವೆ ಸಮಾರಂಬದಲ್ಲಿ ನೀನು ತಿಳಿ ನೀಲಿ ಜೀನ್ಸ್ ಮತ್ತು ಅದರ್ ಮೇಲೆ ಆ ಪಿಂಕ್ ಟಾಪ್ ಹಾಕಿಕೊಂಡು ಎಂಟ್ರಿ ಹೊಡೆದ ಮರುಕ್ಷಣವೇ ನಾನು ನಿನಗೆ ಫೀದಾ. ನಿನ್ನ ನೋಡಿದ ಸ್ವಲ್ಪ ಹೊತ್ತಿನಲ್ಲಿ ನಿನ್ನ ಹತ್ತಿರ ಬಂದು ಕೇಳಿದ್ದೆ ನನ್ನ ಜೊತೆ ಗೆಳೆತನ್ ಮಾಡ್ತೀರ ಅಂತ್?. ನಿನಗೆ ಸ್ವಲ್ಪ ಆಶ್ಚ್ಯಾರವಾದರೂ "Its My Pleasure" ಅಂತ್ ಹೇಳಿದ್ದೆ. ಅಂದು ಆ ಚಿಕ್ಕ ಮಾತಿನಿಂದ ಆರಂಭವಾದ ನಮ್ಮ ಸ್ನೇಹ ಈಸ್ಟೋಂದು ಎತ್ತರಕ್ಕೆ ಬೆಳೆಯುತ್ತೆ ಅನ್ನುವ ಕಲ್ಪನೆ ಇಬ್ಬರಲ್ಲಿ ಯಾರಿಗೂ ಇರ್ಲಿಲ್ಲ. ನಿನ್ನ ಆ ಸುಳ್ಳು ಹೆಸರಿಂದ ಆರಂಭವಾಗಿ ಪ್ರೀತಿ ಅನ್ನುವ ಎರಡು ಅಕ್ಷರ್ ಜೊತೆಗೂಡಿ ಭಾವನೆಗಳಿಗೆ ಮೀರಿ ಬೆಳೆದಿತ್ತು ಅಲ್ವೇ ನಮ್ಮ ಈ ಸ್ನೇಹ..

ನಾವು ಜೀವನದ ಎಲ್ಲಾ ವಿಷಯಗಳನ್ನು ಮುಚ್ಚು ಮರೆ ಇಲ್ಲದೇ ಮಾತಡಿದ್ದೇವೆ. ನನಗೆ ತಿಳಿದ ಮಟ್ಟಿಗೆ ನಾವು ಎಂದು ನಮ್ಮ ಭಾವನೆಗಳನ್ನಾಗಲಿ , ಅನಿಸಿಸಿಕೆಗಳನ್ನಾಗಲಿ ಒಬ್ಬರ್ ಮೇಲೆ ಒಬ್ಬರು ಹೇರಲಿಲ್ಲ ಆದ್ರೆ ಜೀವನದ ಒಂದೋದು ಹೆಜ್ಜೆಗೂ ನಮ್ಮ ಸರಿ-ತಪ್ಪುಗಳನ್ನು ಹೇಳಿದ್ದೇವೆ ಅನ್ನುವ ಸಮಾಧಾನ ವಿತ್ತು. ಹಾಗೆ ನೋಡಿದರೆ ನನ್ನ ಜೀವನದಲ್ಲಿ ನಿನಗಿಂತ ಸುಂದರ ಹುಡುಗಿಯರು ಬಂದು ಹೋಗಿದ್ದರು ಆದರೆ ನಿನಗೆ ಹಚ್ ಕೊಂಡಸ್ಟ್ ನಾನು ಯಾರಿಗೂ ಹಚ್ ಕೊಂಡಿರ್ಲಿಲ್ಲ. ಏನೋ ಒಂದು ಆಕರ್ಷಣೆ ನಿನ್ನಲ್ಲಿ, ನೀನು ಮನೆಯವರ್ ಬಗ್ಗೆ ತೋರಿಸುವ ಗೌರವ, ಎಲ್ಲರ ಬಗ್ಗೆ ಇದ್ದ ಕಾಳಜಿ , ನಿನ್ನ ಪ್ರೀತಿ , ಸ್ನೇಹ ಮತ್ತು ಮೊಹದಿಂದ ನಾನು ಎಸ್ಕಪ್ ಆಗುವ ಎಲ್ಲ ಬಾಗಿಲಗಳು ಮುಚ್ಚಿ ಹೋಗಿದ್ದವು.

ನನಗೆ ಬೆಳಗಿನ ಜಾವಗಳನ್ನು ಮರೆಯಲು ಬಹುಶಯ್ ಈ ಜನ್ಮದಲ್ಲಂದು ಸಾಧ್ಯವಿಲ್ಲ. ನಾನು ನಿನಗೆ "ಗೂಡ್ ಮಾರ್ನಿಂಗ್" ವಿಶ್ ಮಾಡೋಕ್ಕೆ ಕಾಲ್ ಮಾಡಿದರೆ ನೀನು ನಿನ್ನ ಹಸಕಿ ಹಸಕಿ ಧ್ವನಿಯಿಂದ ಹೇಳೋ "ಗೂಡ್ ಮಾರ್ನಿಂಗ್" ಕೇಳಿದರೆ ಸಾಕು ನನ್ನ್ ಮೈಯೆಲ್ಲ ಏನೋ ಒಂದು ರೋಮಾಂಚನ್. ನಾನು ನನ್ನ ಸೆಮ್ ಓಲ್ಡ್ ಡೈಯಾಲಾಗ್ "ಕುದುಲು ಬಿಟ್ಟಿ ಸ್ನಾನ ಮನೆಯಿಂದ ಹೊರಗೆ ಬರಬೇಡ ಕಣೆ" ಹೊಡೆಯುತ್ತಿದ್ದೆ . ನೀನು ಅದಕ್ಕೆ ನಗುತ್ತಾ ಮುಂಜಾನೆ ಮುಂಜಾನೆ ನಿನ್ನ ಫ್ಲರ್ಟ್ ಸ್ಟಾರ್ಟ್ ಮಾಡ್‌ಬಿಟ್ಟಿಯ ಮಾರಾಯ ಅನ್ನುತ್ತಾ ಸ್ನಾನಕ್ಕೆ ಹೋಗೋತ್ತಿದ್ದೆ .

ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸ್ನೆಹಕ್ಕೆ ಯಾರ ದ್ರಷ್ಟಿ ಬಿತ್ತೋ ಅಥವ್ ನಾನೇ ಎಲ್ಲಿ ಎಡವಿ ಬಿಟ್ಟೆ ಗೊತ್ತಿಲ್ಲ. ಒಂದು ಮಾತ್ರ ನಿಜ ನಮ್ಮಲ್ಲಿರುವ ಪ್ರೀತಿಯಲ್ಲಿ ಒಂದು ಸಣ್ಣ ಗೆರೆ ಮೂಡಿದೆ. ನನ್ನ ಜೊತೆ ಸಣ್ಣ ವಿಷಯ ಕೂಡ ಹೇಳುವ ನೀನು ಅಂದು ಹತ್ತು ದಿನದ ಉರಿಗೆ ಹೋಗ್‌ಬೇಕಾದ್ರೆ ಮೊದಲನೆಯ ಬಾರಿ ನನ್ನ ಹೇಳಿ ಹೋಗ್‌ಬೇಕು ಅಂತ್ ಅನ್ನಿಸರ್ಲಿಲ್ಲ ನಿನಗೆ. ನಾನು ನಿನಗೆ ಕಾಲ್ ಮಾಡುತ್ತೇನೆ ಅನ್ನುವ ಪ್ರಜ್ಞೆ ಕೂಡ ಇರ್ಲಿಲ್ಲ ಅಲ್ವೇ ನಿನಗೆ?.

ನಾನು ಪ್ರಾಕ್ಟಿಕಲ್ ಹುಡುಗ ಕಣೆ ನಿಜ..ಆದರೆ ಯಾವ ಯಾವಾದನ್ನು ನಾನು ಪ್ರಾಕ್ಟಿಕಲ್ ಆಗಿ ತೆಗೆದು ಕೊಳ್ಳಲಿ.. ನೀನು ಈಗೀಗ ನನ್ನ ಜೊತೆ ಮಾತು ಕಡಿಮೆ ಮಾಡಿದ್ದಾ ?, ನಾನು ಒಂಟಿ ತನ ಫೀಲ್ ಆಗಿ ನಿನ್ನ ಕಾಲ್ಲ್ ಮಾಡಿದಾಗ ನೀನು ಬಿಜಿ ಅಂತ್ ಎಸ್ಟೋ ಸರಿ ಹೇಳಿದ್ದಾ ಅಥವಾ ನಿನ್ನ ಜೊತೆ ಮಾತಡುವ ಆಸೆಯಿಂದ ನಿನಗೆ ಕಾಲ್ ಮಾಡಿದರೆ ನೀನು ನನ್ನ ಕಾಲನ್ನು ಎಸ್ಟೋ ಸರಿ ರೆಸಿವ್ ಮಾಡದೇ ಇದ್ದಿದ್ದಾ?. ಯಾಕೆ ರೆಸಿವೆ ಮಾಡ್ತಾ ಇಲ್ಲ ಕಣೆ ಅಂತ ಕೇಳಿದರೆ ಅದಕ್ಕೆ ನೀನು ಸೈಲೆಂಟ್ ಮೊಡಲ್ಲಿ ಇತ್ತು ಕಣೋ ಗೊತ್ತಾಗ್ಲಿಲ್ಲ ಅನ್ನುವ ಸುಳ್ಳು ಬೇರೆ.. ಅದೇ ಸ್ವಲ್ಪ ದಿನಗಳ ಹಿಂದೆ ನನ್ನ ಮಿಸ್ ಕಾಲ್ ನೋಡಿ ನೀನು ಮೆಸೇಜ್ ಮಾಡುತ್ತಾ ಇರ್ಲಿಲ್ವಾ?. ಹೀಗೆ ಏನೇನು ಅಂತ್ ಈ ಹಾಳಾದ ಮನಸ್ಸಿಗೆ ಸುಳ್ಳು ಹೇಳಲಿ..ಇದೆಲ್ಲ ನೀನು ನನ್ನಿಂದ ಸ್ವಲ್ಪ ದೂರ ಆಗ್‌ಬೇಕು ಅಂತ್ ಮಾಡ್ತಾ ಇದ್ದೀಯೋ ಅಥವಾ ನಾನು ನಿನಗೆ ಮಿಸ್ ಮಾಡುವದು ಕಂಡು ಆನಂದ ಪಡ್ತಾ ಇದ್ದೀಯೋ ಗೊತ್ತಿಲ್ಲ..ಆದರೆ ಒಂದು ಮಾತ್ರ ಗೊತ್ತು ವಿನಾಕಾರಣ ನಮ್ಮಿಬ್ಬರ ಈ ಪ್ರೀತಿಯ ಸಂಬಧದಲ್ಲಿ ಕೆಂಪು ಗೆರೆ ಕಾಣಿಸಿ ಕೊಂಡಿದೆ.

ಜೀವನದ ವಾಸ್ತೀವಿಕತೆಯ ಜೊತೆಗೆ ನನ್ನ ಮನಸ್ಸಿನ ಭಾವನೆಗಳನ್ನು ಹೇಗೆ ಕಡಿವಾಣ ಹಾಕಬೇಕು ಅನ್ನುವಾದು ನನಗೆ ಚೆನ್ನಾಗಿ ಗೊತ್ತು ಕಣೆ..ನಮ್ಮಲ್ಲಿರುವ ಪ್ರೀತಿ ಎಂದು ಕಹಿ ಆಗಬಾರದು. ಇದರಲ್ಲಿ ಇರುವ Sweetness ಮತ್ತು warmness ಕೊನೆಯವರಿಗೂ ಹಾಗೆ ಇರ್ಬೇಕು. ಆದ್ದರಿಂದ ನಾನು ಇನ್ನೂ ಮುಂದೆ ನಿನ್ನ ದಿನ ಕಾಲ್ ಮಾಡಿ ಕಸ್ಟ್ ಕೊಡಲ್ಲ. ಯಾವಾಗಾದರೂ ಒಮ್ಮೆ ಕಾಲ್ ಮಾಡ್ತೀನಿ. ಯಥ ಪ್ರಕಾರ ನಿನಗೆ ಈಸ್ಟ್ ಆಗುವಸ್ಟೆ ಮಾತಾಡೋಣ,ಯಕಂದ್ರೆ ನನ್ನ ಈಸ್ಟ್ ಕೇಳಿದರೆ ದಿನದ 24 ಗಂಟೆ ನಿನ್ನ ಜೊತೆ ಮಾತಾಡ್ತಾ ಇರ್ಬೇಕು ಅನಿಸುತ್ತೆ.

ಈಗಾಗಲೆ ನಿನಗೆ ರಾತ್ರಿ 12 ಗಂಟೆ ಆಗಿರಬಹುದು ..ಈ ಹೊತ್ತಿಗಾಗಲೆ ನನ್ನ ಪತ್ರ ನೀನು ನೂರು ಸರಿ ಓದಿರ್ತಿಯಾ ಅಂತ್ ಗೊತ್ತು. ನನ್ನ ಪ್ರೀತಿಯ ಹುಡುಗಿ ನೀನು ಕೊಟ್ಟ ಅದೆಲ್ಲ ಸಂತಸಕ್ಕೆ ನಾನು ಯಾವಾಗಲು ಋಣಿ.. ನಿನ್ನ ಕೆನ್ನೆಗಳಿಗೆ ನನ್ನ ತುಟಿ ಕಳಿಸಿದ ಮುತ್ತಿನಂದಿಗೆ ನಿನಗೆ ಗೂಡ್ ನೈಟ್.

ಪ್ರೀತಿಯ ಹುಡುಗ ....