ಏನೇ ನನ್ನ ಪ್ರೀತಿಯ ಹುಡುಗಿ, ಹೀಗೆ ಅಲ್ವೇ ನಾನು ನಿನ್ನ ಕರಿಯವಾದು. ನಿನಗೆ ಬರೆದ ಈ ಪತ್ರವನ್ನು ಎಸ್ಟೋ ಸರಿ ಪೋಸ್ಟ್ ಮಾಡಲು ಹೋಗಿ ಹಿಂತಿರುಗಿ ಬಂದಿದ್ದೆ. ಇವಾಗ ಅನಿಸುತ್ತೆ ನಿನಗೆ ತಲುಪಲಾರದ ಕಾರಣಗಳಿಗೆ ಕಾಣುತ್ತೆ ಈ ಪತ್ರಕ್ಕೆ ಈಸ್ಟೋಂದು ಮಹತ್ವ ಸಿಕ್ಕಿದ್ದು.
ನನಗಿನ್ನೂ ಆ ದಿನ ಚೆನ್ನಾಗಿ ನೆನಪಿದೆ.ಆ ಮದುವೆ ಸಮಾರಂಬದಲ್ಲಿ ನೀನು ತಿಳಿ ನೀಲಿ ಜೀನ್ಸ್ ಮತ್ತು ಅದರ್ ಮೇಲೆ ಆ ಪಿಂಕ್ ಟಾಪ್ ಹಾಕಿಕೊಂಡು ಎಂಟ್ರಿ ಹೊಡೆದ ಮರುಕ್ಷಣವೇ ನಾನು ನಿನಗೆ ಫೀದಾ. ನಿನ್ನ ನೋಡಿದ ಸ್ವಲ್ಪ ಹೊತ್ತಿನಲ್ಲಿ ನಿನ್ನ ಹತ್ತಿರ ಬಂದು ಕೇಳಿದ್ದೆ ನನ್ನ ಜೊತೆ ಗೆಳೆತನ್ ಮಾಡ್ತೀರ ಅಂತ್?. ನಿನಗೆ ಸ್ವಲ್ಪ ಆಶ್ಚ್ಯಾರವಾದರೂ "Its My Pleasure" ಅಂತ್ ಹೇಳಿದ್ದೆ. ಅಂದು ಆ ಚಿಕ್ಕ ಮಾತಿನಿಂದ ಆರಂಭವಾದ ನಮ್ಮ ಸ್ನೇಹ ಈಸ್ಟೋಂದು ಎತ್ತರಕ್ಕೆ ಬೆಳೆಯುತ್ತೆ ಅನ್ನುವ ಕಲ್ಪನೆ ಇಬ್ಬರಲ್ಲಿ ಯಾರಿಗೂ ಇರ್ಲಿಲ್ಲ. ನಿನ್ನ ಆ ಸುಳ್ಳು ಹೆಸರಿಂದ ಆರಂಭವಾಗಿ ಪ್ರೀತಿ ಅನ್ನುವ ಎರಡು ಅಕ್ಷರ್ ಜೊತೆಗೂಡಿ ಭಾವನೆಗಳಿಗೆ ಮೀರಿ ಬೆಳೆದಿತ್ತು ಅಲ್ವೇ ನಮ್ಮ ಈ ಸ್ನೇಹ..
ನಾವು ಜೀವನದ ಎಲ್ಲಾ ವಿಷಯಗಳನ್ನು ಮುಚ್ಚು ಮರೆ ಇಲ್ಲದೇ ಮಾತಡಿದ್ದೇವೆ. ನನಗೆ ತಿಳಿದ ಮಟ್ಟಿಗೆ ನಾವು ಎಂದು ನಮ್ಮ ಭಾವನೆಗಳನ್ನಾಗಲಿ , ಅನಿಸಿಸಿಕೆಗಳನ್ನಾಗಲಿ ಒಬ್ಬರ್ ಮೇಲೆ ಒಬ್ಬರು ಹೇರಲಿಲ್ಲ ಆದ್ರೆ ಜೀವನದ ಒಂದೋದು ಹೆಜ್ಜೆಗೂ ನಮ್ಮ ಸರಿ-ತಪ್ಪುಗಳನ್ನು ಹೇಳಿದ್ದೇವೆ ಅನ್ನುವ ಸಮಾಧಾನ ವಿತ್ತು. ಹಾಗೆ ನೋಡಿದರೆ ನನ್ನ ಜೀವನದಲ್ಲಿ ನಿನಗಿಂತ ಸುಂದರ ಹುಡುಗಿಯರು ಬಂದು ಹೋಗಿದ್ದರು ಆದರೆ ನಿನಗೆ ಹಚ್ ಕೊಂಡಸ್ಟ್ ನಾನು ಯಾರಿಗೂ ಹಚ್ ಕೊಂಡಿರ್ಲಿಲ್ಲ. ಏನೋ ಒಂದು ಆಕರ್ಷಣೆ ನಿನ್ನಲ್ಲಿ, ನೀನು ಮನೆಯವರ್ ಬಗ್ಗೆ ತೋರಿಸುವ ಗೌರವ, ಎಲ್ಲರ ಬಗ್ಗೆ ಇದ್ದ ಕಾಳಜಿ , ನಿನ್ನ ಪ್ರೀತಿ , ಸ್ನೇಹ ಮತ್ತು ಮೊಹದಿಂದ ನಾನು ಎಸ್ಕಪ್ ಆಗುವ ಎಲ್ಲ ಬಾಗಿಲಗಳು ಮುಚ್ಚಿ ಹೋಗಿದ್ದವು.
ನನಗೆ ಬೆಳಗಿನ ಜಾವಗಳನ್ನು ಮರೆಯಲು ಬಹುಶಯ್ ಈ ಜನ್ಮದಲ್ಲಂದು ಸಾಧ್ಯವಿಲ್ಲ. ನಾನು ನಿನಗೆ "ಗೂಡ್ ಮಾರ್ನಿಂಗ್" ವಿಶ್ ಮಾಡೋಕ್ಕೆ ಕಾಲ್ ಮಾಡಿದರೆ ನೀನು ನಿನ್ನ ಹಸಕಿ ಹಸಕಿ ಧ್ವನಿಯಿಂದ ಹೇಳೋ "ಗೂಡ್ ಮಾರ್ನಿಂಗ್" ಕೇಳಿದರೆ ಸಾಕು ನನ್ನ್ ಮೈಯೆಲ್ಲ ಏನೋ ಒಂದು ರೋಮಾಂಚನ್. ನಾನು ನನ್ನ ಸೆಮ್ ಓಲ್ಡ್ ಡೈಯಾಲಾಗ್ "ಕುದುಲು ಬಿಟ್ಟಿ ಸ್ನಾನ ಮನೆಯಿಂದ ಹೊರಗೆ ಬರಬೇಡ ಕಣೆ" ಹೊಡೆಯುತ್ತಿದ್ದೆ . ನೀನು ಅದಕ್ಕೆ ನಗುತ್ತಾ ಮುಂಜಾನೆ ಮುಂಜಾನೆ ನಿನ್ನ ಫ್ಲರ್ಟ್ ಸ್ಟಾರ್ಟ್ ಮಾಡ್ಬಿಟ್ಟಿಯ ಮಾರಾಯ ಅನ್ನುತ್ತಾ ಸ್ನಾನಕ್ಕೆ ಹೋಗೋತ್ತಿದ್ದೆ .
ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸ್ನೆಹಕ್ಕೆ ಯಾರ ದ್ರಷ್ಟಿ ಬಿತ್ತೋ ಅಥವ್ ನಾನೇ ಎಲ್ಲಿ ಎಡವಿ ಬಿಟ್ಟೆ ಗೊತ್ತಿಲ್ಲ. ಒಂದು ಮಾತ್ರ ನಿಜ ನಮ್ಮಲ್ಲಿರುವ ಪ್ರೀತಿಯಲ್ಲಿ ಒಂದು ಸಣ್ಣ ಗೆರೆ ಮೂಡಿದೆ. ನನ್ನ ಜೊತೆ ಸಣ್ಣ ವಿಷಯ ಕೂಡ ಹೇಳುವ ನೀನು ಅಂದು ಹತ್ತು ದಿನದ ಉರಿಗೆ ಹೋಗ್ಬೇಕಾದ್ರೆ ಮೊದಲನೆಯ ಬಾರಿ ನನ್ನ ಹೇಳಿ ಹೋಗ್ಬೇಕು ಅಂತ್ ಅನ್ನಿಸರ್ಲಿಲ್ಲ ನಿನಗೆ. ನಾನು ನಿನಗೆ ಕಾಲ್ ಮಾಡುತ್ತೇನೆ ಅನ್ನುವ ಪ್ರಜ್ಞೆ ಕೂಡ ಇರ್ಲಿಲ್ಲ ಅಲ್ವೇ ನಿನಗೆ?.
ನಾನು ಪ್ರಾಕ್ಟಿಕಲ್ ಹುಡುಗ ಕಣೆ ನಿಜ..ಆದರೆ ಯಾವ ಯಾವಾದನ್ನು ನಾನು ಪ್ರಾಕ್ಟಿಕಲ್ ಆಗಿ ತೆಗೆದು ಕೊಳ್ಳಲಿ.. ನೀನು ಈಗೀಗ ನನ್ನ ಜೊತೆ ಮಾತು ಕಡಿಮೆ ಮಾಡಿದ್ದಾ ?, ನಾನು ಒಂಟಿ ತನ ಫೀಲ್ ಆಗಿ ನಿನ್ನ ಕಾಲ್ಲ್ ಮಾಡಿದಾಗ ನೀನು ಬಿಜಿ ಅಂತ್ ಎಸ್ಟೋ ಸರಿ ಹೇಳಿದ್ದಾ ಅಥವಾ ನಿನ್ನ ಜೊತೆ ಮಾತಡುವ ಆಸೆಯಿಂದ ನಿನಗೆ ಕಾಲ್ ಮಾಡಿದರೆ ನೀನು ನನ್ನ ಕಾಲನ್ನು ಎಸ್ಟೋ ಸರಿ ರೆಸಿವ್ ಮಾಡದೇ ಇದ್ದಿದ್ದಾ?. ಯಾಕೆ ರೆಸಿವೆ ಮಾಡ್ತಾ ಇಲ್ಲ ಕಣೆ ಅಂತ ಕೇಳಿದರೆ ಅದಕ್ಕೆ ನೀನು ಸೈಲೆಂಟ್ ಮೊಡಲ್ಲಿ ಇತ್ತು ಕಣೋ ಗೊತ್ತಾಗ್ಲಿಲ್ಲ ಅನ್ನುವ ಸುಳ್ಳು ಬೇರೆ.. ಅದೇ ಸ್ವಲ್ಪ ದಿನಗಳ ಹಿಂದೆ ನನ್ನ ಮಿಸ್ ಕಾಲ್ ನೋಡಿ ನೀನು ಮೆಸೇಜ್ ಮಾಡುತ್ತಾ ಇರ್ಲಿಲ್ವಾ?. ಹೀಗೆ ಏನೇನು ಅಂತ್ ಈ ಹಾಳಾದ ಮನಸ್ಸಿಗೆ ಸುಳ್ಳು ಹೇಳಲಿ..ಇದೆಲ್ಲ ನೀನು ನನ್ನಿಂದ ಸ್ವಲ್ಪ ದೂರ ಆಗ್ಬೇಕು ಅಂತ್ ಮಾಡ್ತಾ ಇದ್ದೀಯೋ ಅಥವಾ ನಾನು ನಿನಗೆ ಮಿಸ್ ಮಾಡುವದು ಕಂಡು ಆನಂದ ಪಡ್ತಾ ಇದ್ದೀಯೋ ಗೊತ್ತಿಲ್ಲ..ಆದರೆ ಒಂದು ಮಾತ್ರ ಗೊತ್ತು ವಿನಾಕಾರಣ ನಮ್ಮಿಬ್ಬರ ಈ ಪ್ರೀತಿಯ ಸಂಬಧದಲ್ಲಿ ಕೆಂಪು ಗೆರೆ ಕಾಣಿಸಿ ಕೊಂಡಿದೆ.
ಜೀವನದ ವಾಸ್ತೀವಿಕತೆಯ ಜೊತೆಗೆ ನನ್ನ ಮನಸ್ಸಿನ ಭಾವನೆಗಳನ್ನು ಹೇಗೆ ಕಡಿವಾಣ ಹಾಕಬೇಕು ಅನ್ನುವಾದು ನನಗೆ ಚೆನ್ನಾಗಿ ಗೊತ್ತು ಕಣೆ..ನಮ್ಮಲ್ಲಿರುವ ಪ್ರೀತಿ ಎಂದು ಕಹಿ ಆಗಬಾರದು. ಇದರಲ್ಲಿ ಇರುವ Sweetness ಮತ್ತು warmness ಕೊನೆಯವರಿಗೂ ಹಾಗೆ ಇರ್ಬೇಕು. ಆದ್ದರಿಂದ ನಾನು ಇನ್ನೂ ಮುಂದೆ ನಿನ್ನ ದಿನ ಕಾಲ್ ಮಾಡಿ ಕಸ್ಟ್ ಕೊಡಲ್ಲ. ಯಾವಾಗಾದರೂ ಒಮ್ಮೆ ಕಾಲ್ ಮಾಡ್ತೀನಿ. ಯಥ ಪ್ರಕಾರ ನಿನಗೆ ಈಸ್ಟ್ ಆಗುವಸ್ಟೆ ಮಾತಾಡೋಣ,ಯಕಂದ್ರೆ ನನ್ನ ಈಸ್ಟ್ ಕೇಳಿದರೆ ದಿನದ 24 ಗಂಟೆ ನಿನ್ನ ಜೊತೆ ಮಾತಾಡ್ತಾ ಇರ್ಬೇಕು ಅನಿಸುತ್ತೆ.
ಈಗಾಗಲೆ ನಿನಗೆ ರಾತ್ರಿ 12 ಗಂಟೆ ಆಗಿರಬಹುದು ..ಈ ಹೊತ್ತಿಗಾಗಲೆ ನನ್ನ ಪತ್ರ ನೀನು ನೂರು ಸರಿ ಓದಿರ್ತಿಯಾ ಅಂತ್ ಗೊತ್ತು. ನನ್ನ ಪ್ರೀತಿಯ ಹುಡುಗಿ ನೀನು ಕೊಟ್ಟ ಅದೆಲ್ಲ ಸಂತಸಕ್ಕೆ ನಾನು ಯಾವಾಗಲು ಋಣಿ.. ನಿನ್ನ ಕೆನ್ನೆಗಳಿಗೆ ನನ್ನ ತುಟಿ ಕಳಿಸಿದ ಮುತ್ತಿನಂದಿಗೆ ನಿನಗೆ ಗೂಡ್ ನೈಟ್.
ಪ್ರೀತಿಯ ಹುಡುಗ ....
Subscribe to:
Post Comments (Atom)
14 comments:
sir we need more clarity in this article
@nvj
Sir..innu baritha iddini..I will post complete article soon...Check this on tuesday or wednesday..U will find complete letter..
NIce one.. keep writing
Sira.....I am confused...Nanage gottiralilla...Nimma e kale.
Even i love to do it..
@mallikarjun..
Thanks for ur comments..
@Sharan
Thank u sir..Foreign country yella kalisi bidutte and confused by what?....
Confused ...that u are Kavi....-)
Haa haa..Thanks for appreciation...adare Nanenu Kavi alla sir..Nanna sutta mutta..Nanna geleyar jote agiddannu bardiddene aste...
It is good ..nothing much I can write :)
Thanks Bhai
ಚೆನ್ನಾಗಿದೆ...
ಆದರೆ ನಿಮ್ಮ ಮನಸಿನಲ್ಲಿ ಏನೋ ಇಟ್ಟುಕೊಂಡು ಬರೆದಿದ್ದೀರಾ... ಓದುವವರಿಗೆ ಅದು clear ಆಗುವುದಿಲ್ಲ.. ಅದಕ್ಕೆ ಬಹಳ ಜನ confuse ಆಗುವ ಸಾದ್ಯತೆ ಇದೆ...
ಸ್ವಲ್ಪ ಸ್ಪೆಲ್ಲಿಂಗ್ ಬಗ್ಗೆ ಗಮನ ಇರಲಿ. ನಿಮ್ಮಿಂದ ಇನ್ನೂ ಒಳ್ಳೆಯ ಲೇಖನಗಳನ್ನು ಆಶಿಸುತ್ತೇನೆ..
@ಮೃಗನಯನೀವರೇ.
ನಿಮ್ಮ ಸಲಹೆಗಳಿಗೆ ಧನ್ಯವಾದಗಳು .
I will keep your suggestions in mind while writing..
Hello Bhai
Nice Article yar, Keep Continue...
I Can Guess this stories belongs to whom..
Anyway Have a nice time & take care..
Really Good Article.... Continue.....
eegaagle mElinavru hELidaMte nimma baravaNigEli clarity illa..EnO hELakkOgi adanna hELakkAgade padagaLa hiMde avitiddeera annistide...
muKya aMSaveMdare blog annOdu ellarigoo anvayisOdriMda baravaNigetanna innaShTu saraLeekarisidare uttama annOdu nannanisike..hAge kAguNita swalpa tiddukoLLi.(bareeta bareeta sari hOgatte)
heege bareetiri...nimmibbara naDuve iruva aMtara AdaShTu bEga doorAgali...
Pradeep,
Thanks buddy. Dude..Don't guess any wrong things.
ಸುಸಂಕೃತ,
Thanks for ur suggestion and I will try to improve in my next articles..BTB this not my story sir.. ..This is happened around me but not with me..Keep commenting
Post a Comment