Tuesday, May 8, 2007
ಮಕ್ಕಳಿರಬೇಕು ಮನೆ ತುಂಬಾ ಅಂತ್
ನನಗೆ ಮಕ್ಕಳು ಅಂದ್ರೆ ಆಸ್ತೋಂಡ್ ಈಸ್ಟಾ ಆಗ್ತಾ ಇರ್ಲಿಲ್ಲ, ಯಕಂದ್ರೆ ಅವರ್ ಗಲಾಟೆ ಕಿರಿಕಿರಿ ನನಗೆ ಅವರಿಂದ ದೂರ ಇತ್ತಿತು। ಆ ದಿನ ಅಣ್ಣ ಕೊಟ್ಟ ಸಂತಸದ್ ಸುದ್ದಿ, ನನ್ನ ಜೀವಾಂದಲ್ಲಿ ಮಕ್ಕಳ ಬಗ್ಗೆ ಇರುವ ಭಾವನೆ ಬದಲಿಸಿ ಹಾಕಿತ್ತು. ಅಂದು ನಾನು ಚಿಕ್ಕಪ್ಪ ಆಗಿದ್ದೆ ಅಪ್ಪ ಅಮ್ಮ ಅಜ್ಜಿ ಅಜ್ಜ ಆಗಿದ್ದರು. ನನ್ನ ಎರಡು ಕೈಲ್ಲಿ ಮಗು ಹಾಕಿದಾಗ ನನ್ನ ಸಂತೋಷಕ್ಕೆ ಕೊನೇ ಇರ್ಲಿಲ್ಲ. ಇವಾಗ ಅವಳಿಗೆ ಎರಡು ವರ್ಷ, ಮೊನ್ನೆ ನಾನು ಒಂಟಿತನ್ ಫೀಲ್ ಮಾಡ್ತಾ ಇದ್ದೇ . ನಾನು ಕಾಲ್ಲ್ ಮಾಡಿದಾಗ ಫೋಣೇ ಎತ್ತಿದ್ದು ಆ ನನ್ನ ಚಿನ್ನ ಅವಳ ಆಡುವ ಮಾತುಗಳು ನನ್ನ ಒಂಟಿತನ್ ಹೊಡೆದು ಓಡಿಸಿತ್ತು. ಆವಾಗಲೆ ನನಗೆ ಅರಿವಾಗಿದ್ದು ಅದಕ್ಕೆ ಹೇಳ್ತಾರೆ ದೊಡ್ಡವರು ಮಕ್ಕಳಿರಬೇಕು ಮನೆ ತುಂಬಾ ಅಂತ್ .
Subscribe to:
Post Comments (Atom)
1 comment:
Sharnaa I m so happyyyyyyy ......neenu bareyok shuru madidya ...yara prabhava hudga?????nijvaglu tumba khushi aagtide...Vishnavige munde nan cikkappa nan bagge bardidda anta gottadaga tumba santosha agutte...
carry on kano
Post a Comment