ಮೊನ್ನೆ ಆಫೀಸನಲ್ಲಿ ಆ ಫಿಲ್ಫಿಯನ್ ಹುಡುಗಿ ತನ್ನ ಮನಸ್ಸಿನ ಭಾವನೆಗಳು ನನ್ನ ಮುಂದೆ ಹೇಳ್ತಾ ಇದ್ದಿದನ್ನು ನೋಡಿ ನನಗೆ ಸ್ವಲ್ಪ ಅಶ್ಯರವಾಗಿತ್ತು. ನಾನು ಅದಕ್ಕೆ ,ನಿನಗೆ ಈ ನಿನ್ನ ಪರ್ಸನಲ್ ಭಾವನೆಗಳು ನನ್ನ ಮುಂದೆ ಏಕೆ ಹೇಳ್‌ಬೇಕು ಅಂತ್ ಅನಿಸುತ್ತಿದೆ ಅಂತ್ ಕೇಳಬಿಟ್ಟಿದೆ.ಅದಕ್ಕೆ ಅವಳು ಕೊಟ್ಟ ಉತ್ತರ ನನ್ನ ಗಂಡ ಆದ ಮೈಲೆ ಏನಾದ್ರೂ ಹೇಳ್‌ಬೇಕು ಅಂತ್ ಅನಿಸಿದ್ದು ನಿನ್ನ ಮುಂದೆ ಅದು ಏಕೆ ಅಂತ್ ಗೊತಿಲ್ಲ ಅಂದಿದ್ದಳು.ನನಗೆ ಮುಂದೆ ಮಾತೆ ಹೊರಾಡಲಿಲ್ಲ, ಹಾಗೆ ಅವಳು ಹೇಳುತಿದ್ಡ್‌ನ್ನು ಮುಗ್ದ ಮನಸ್ಸಿನ ಮಗುವಿನಂತೆ ಕೇಳ್ತಾ ಹೋದೆ .
ಆವಾಗಲೆ ನನಗೆ ಅನಿಸುದ್ದು ಈ ಕಂಫಾರ್ಟ್ನೆಸ್ ಅನ್ನುವ ಪದ ಬಹಳ ಅರ್ಥಬರವಾಗಿದೆ ಅಂತ್, ಹೀಗೆ ಮಾತಡುತ್ತಾ ತನಗೆ ಗೊತ್ತೇ ಇಲ್ಲದೇ ಅವಳು ತನ್ನ ಕಾಲೇಜೆ ದಿನಗಳಿಗೆ ಹೋಗಿದ್ದಳು. ಅವಳು ಫಿಲಿಪಿನಲ್ಲಿ ಕಾಲೇಜೆ ಓದ್ತಾ ಇರುವ ಮಾತು, ಅವಳಾಗಿಂತ ಎರಡು ವರ್ಷ ಜೂನಿಓರ್ ಹುಡುಗ ಅವಳನ್ನು ನೋಡಿ ತನ್ನ ಗೆಳೆಯರ ಮುಂದೆ ಹೇಳಿದ್ಡಾ I like this litle girl ಅಂತ್. ಆವಾಗಲೆ ಮೊಳಕೆ ಹಾಕಿತ್ತು ಅವರ್ ಇಬ್ಬರ ನಡುವೆನ ಭಾಂಧವ್ಯ
ಆ ಹುಡುಗ ಏನು ಆಸ್ಟೋಂದು ಸುಂದರಂಗ ಏನು ಅಲ್ಲಾ , ಆದರೆ ಅವನು ಜೊತೆ ಇರುವಾಗ ಸಿಕ್ಕಿದ ಸಂತೋಷ ಅವಳಿಗೆ ಮತ್ತೆ ಯಾವಾಗಲು ಸಿಕ್ಕಿರ್ಲಿಲ್ಲ . ಆವಾಗಲೆ ಎರಡು ವರ್ಷ ಕಳೆದು ಹೋಗಿದ್ದವು ,ಅವಳ ಕಾಲೇಜೆ ದಿನಗಳು ಮುಗಿದು ವಿದೇಶದಲ್ಲಿ ಕೆಲಸ ಸಿಕ್ಕಿತು. ಹೋಗುವ ಮೊದಲು ಅವಳು ಅವನ ಹತ್ತಿರ ಹೋಗಿ ನನಗೆ ವಿದೇಶದಲ್ಲಿ ಕೆಲಸ ಸಿಕ್ಕಿದೆ, ನೀನು ನನಗೆ ಏನಾದರೂ ಹೇಳ್‌ಬೇಕಾ ಅಂತ ಕೇಳಿದ್ದಳು. ಅವನು ನೀನು ಹೋಗು ನನ್ನ ದಾರಿ ಬೇರೆ ಇದೆ ಅಂತ್ ಹೇಳಿದ್ದ.ಅವಳಿಗೂ ಅವನು ಬೇರೆ ಹುಡುಗಿಯರ ಕೂಡ ಫ್ಲರ್ಟ್ ಮಾಡುವದನ್ನು ನೋಡಿ ನೋಡಿ ಸಾಕಾಗಿತ್ತು, ಆದ್ದರಿಂದ ಅವಳು ಇನ್ನೊಂದು ಮಾತಡದೇ ಅಲ್ಲಿಂದ ಹೊರಟು ಬಿಟ್ಟಿದ್ದಳು.
ಹೀಗೆ ವಿದೇಶಕ್ಕೆ ಬಂದು ಒಂದೇ ವರುಷದಲ್ಲಿ ಬೇರೆ ಒಬ್ಬಾನ್ ಜೊತೆ ಮದುವೆ ಆಗಿ ತನ್ನ ಹೊಸ ಜೀವನ ಆರಂಭ ಮಾಡಿದ್ದಳು ಆ ಫಿಲಿಪನ್ ಹುಡುಗಿ , ಆದ್ರೆ ನಾವು ಜೀವನದಲ್ಲಿ ಅನ್ನಿಕೊಳ್ಳುವದು ಒಂದು ಅದು ನಡೆಯೋದು ಇನ್ನೊಂದು ಅಲ್ವಾ. ಇವಳ ಜೀವನದಲ್ಲಿಯೂ ಹಾಗೆ ಆಯ್ತು. ಅವಳ ಮದುವೆ ಬಹಳ ದಿನ ಉಳಿಯಲಿಲ್ಲ , ಮದುವೆ ಎಂಬ ಭಾಂಧವ್ಯದಿಂದ್ ಹೊರಗೆ ಬಂದಿದ್ದಳು.
ಅದೇ ವರುಷದಲ್ಲಿ ಇವಳ ಕಾಲೇಜೆ ಹುಡುಗ ಮತ್ತೆ ಜೀವನದಲ್ಲಿ ಇದೀರಾಗಿದ್ದ .ಅವರಿಬ್ಬರು ಏಳು ವರ್ಷದ ಮೇಲೆ ಏಳು ಸಮುದ್ದರ್ ದಾಟಿ ಭೇಟಿ ಆಗಿದ್ದರು. ಮತ್ತೆ ಅವಳ ಒಂಟಿ ಜೀವನಕ್ಕೆ ಸಂಗತ್ಯ ದೊರಕಿತ್ತು ಅಂದು .ಮುಂದೆ ಸ್ವಲ್ಪ ದಿನದಲ್ಲಿ ಆ ಹುಡುಗ ಅವಳಿಗೆ ಒಂದು ರೆಸ್ಟೋರಂಟಾಗೆ ಕರೆದು ಕೊಂಡು ಹೋಗಿ ಒಂದು ಪ್ರೆಸ್ನೆ ಕೇಳಿದ್ದ ಇಂಗ್ಲಿಷ್‌ನಲ್ಲಿ .
When u know,i had affair with many girls then why u still want to be with me ಅಂತ ?. ಅದಕ್ಕೆ ಫಿಲಿಪನ್ ಹುಡುಗಿ : I am happy when i am with u, I am comfortable when i am with u and most important is i am myself when i am with u ಅಂತ್ ಸ್ವಲ್ಪ್‌ನು ಹಿಂದೆ ಮುಂದೆ ನೋಡದೇ ಉತ್ತರ ಕೊಟ್ಟಿದ್ದಳು .
ಇದು ಆಗಿ ಇಂದಿಗೆ 4 ವರ್ಷ ಆಗಿದೆ ಈಗ ಅವರಿಬ್ಬರಿಗೆ ಒಂದು ಪುಟ್ಟ ಗಂಡು ಮಗು.ಯಾವ ಕುಟುಂಬದವರು ಇವರಿಬ್ಬರ್ ಮದುವೆಗೆ ನಿರಾಕರಿಸಿದ್ದರು ಅವರು ಇವಾಗ ಇವರ ಪ್ರೀತಿ ಕಂಡು ಇವರ ಹಿಂದೆ ಬಂದಿದ್ದಾರೆ.
Subscribe to:
Post Comments (Atom)
No comments:
Post a Comment