Sunday, May 13, 2007

ಭಾರತದ ರಜೆ ಯಾತ್ರೆ

ನಾನು ಈ ವಿದೇಶಕ್ಕೆ ಬಂದು ಎಸ್ಟೋ ದಿನಗಳು ಆಗಿ ಹೋದವು. ಸಮಯ ಹೇಗೆ ಓಡತ್ತೆ ಅಲ್ವಾ ?. ನನಗೆ ಏನಾದ್ರೂ ಸಮಯದ ಮೇಲೆ ಹತೋಟಿ ಮಾಡಲು ವರ ಸಿಕ್ಕಿತ್ತು ಅಂದ್ರೆ , ನಾನು ಕಳೆದ ಆ ಎಲ್ಲ ಮಧುರ ಕ್ಷಣಗಳು ಒಂದು ಮಾಡಿ ಅದರಲ್ಲೇ ಜೀವನ್ ಮಾಡ್ತಾ ಇದ್ದೇ ಏನೋ!!. ಮೊದಲ 3 ತಿಂಗಳು ನಾನು ಹೇಗೆ ಕಳೆದೇ ಅಂತ್ ಗೊತ್ತೇ ಆಗ್ಲಿಲ್ಲ ಆದರೆ ಆ ಮೂರು ತಿಂಗಳು ಕಳೆದ ಮೇಲೆ ಜೀವನ್ ಕಳೆಯದು ಕಸ್ಟ್ ಅಗ್‌ಬಿಟ್ಟಿತು ನನಗೆ. ಅದಕ್ಕೆ ನಾನು ಅಂದು ತೀರ್ಮಾನಿಸಿದ್ದೆ ರಜೆಗೆ ನಾನು ನನ್ನ ಕರುಣಾಡಿಗೆ ಹೋಗ್‌ಬೇಕು ಅಂತ್.

ನಮ್ಮ ಮೇನೇಜೆರ್ ನನ್ನ ರಜೆ ಅಪ್ಪ್ರೋವೆ ಮಾಡಿ ಇನ್ನೂ 30 ನಿಮಿಷನು ಆಗಿರ್ಲೀಕಿಲ್ಲ ನಾನು ಏರ್ ಇಂಡಿಯಾ ಟಿಕೆಟ್ ಬೂಕ್ ಮಾಡ್‌ಬಿಟ್ಟಿದೆ. ಅಂತೂ ಹಾಗೋ ಹೀಗೋ ನಾನು ಹೋಗುವ ದಿನ ಬಂದೆ ಬಿಟ್ಟಿತು. ಇನ್ನೇನು ನಾನು ಮನೆ ಬಿಡ್ತಾ ಇದ್ದೇ , ನನ್ನ ಮೊಬೈಲ್ ಬಾರಿಸಿಲು ಶುರು ಆಯ್ತು. ನಾನು ಅದರ ಹಸಿರು ಗುಂಡಿ ಒತ್ತಿ
Hello Sharan here ಅಂದೇ, ಆಕಡೆಂದ್ ನನ್ನ ಮೇನೇಜೆರ್ ಧ್ವನಿ Sharan R u in home or left to the airport? ಅದಕ್ಕೆ ನಾನು ಹೇಳಿದೆ I am above to leave. ಅದಕ್ಕೆ ಅವನು ಇನ್ನೂ ಕೆಟ್ಟ ಧ್ವನಿ ಮಾಡಿ ಹೇಳಿದ್ದ
sharan there is production incident,can u look into it for 2 min and let us know how to proceed?. ನನ್ನ ಕೋಪ ಹೇಗೆ ತಡಕೊಂದೆ ನನಗೆ ಗೊತ್ತು. ಹೋಗ್ಲಿ ಪೀಡೆ ಅಂತ್ ಲಾಪ್ಟೋಪ್ ತೆಗೆದು 5 ನಿಮಿಷದಲ್ಲಿ solve ಮಾಡಿ ಫೋನ್ ಮಾಡಿ ಹೇಳಿದ್ದೆ.
Manager: Thanks sharan I appreciate ur hard work. ನನಗೆ ಇದಕ್ಕೇನೂ ಕಮ್ಮಿ ಇಲ್ಲಾ ಅಂತ್ ಅನಿಸುತಿತ್ಟು. ಯಾಕೆಂದ್ರೆ ನನ್ನ ಕಿವಿಗಳು ಆ ವೈಕ್ಕ್ಯಾಗಳು ಕೇಳಿ ಕೇಳಿ ರೋಸಿ ಹೋಗ್‌ಬಿಟ್ಟಿವಿ.

ನಾನು ಮತ್ತು ನನ್ನ ಫ್ರೆಂಡ್ ವಿಮಾನ ನಿಲ್ದಾಣದ ಕಡೆಗೆ ಹೊರಟೆ ಬಿಟ್ಟೆವು.ನನ್ನ ಗಗನ್ ಯಾತ್ರೆ ಆರಂಭ ಆಯ್ತು..ಗಗನ ಸಖಿ ಬಂದು ಯಾವ ಡ್ರಿoಕ್ಸ್ ಬೇಕು ಸರ್ ಅಂತ್ ಕೇಳಿದ್ದಳು. ನಾನು ಅವಳನ್ನೇ ನೋಡ್ತಾ ಇದ್ದೇ. ಏನು ಚೆಲುವೆ ಅಂತೀರ ಆ ಅಳವಾದ ಕಣ್ಣಗ್ಗಳು, ತುಂಬಿದ ಮುಖದಲ್ಲಿ ಇರುವ ತುಂಟ ನಗೆ ನನ್ನನು ಏನು ಹೇಳ್ತಾ ಇದ್ದ ಹಾಗೆ ಇತ್ತು. ಮೊತ್ತೊಮ್ಮೆ ಆ ಗಗನ್ ಸಖಿ ಕೇಳು ಬಿಟ್ಟಳು, sir which drinks do u prefeR? ಅದಕ್ಕೆ ನಾನು ರೆಡ್ ವೈನ್ ಅಂತ್ ಹೇಳಿದೆ..ಅವಳು ಹಾಗೆ ಆ ತುಂಟ ನಗೆ ಇಂದ ನನ್ನ ಕೈಯಲಿ ರೆಡ್ ವೈನ್ ಕೊಟ್ಟು ಹೋಗೇ ಬಿಟ್ಟಳು. ಎನ್ಮಡೋದು ಈ flight ಅಲ್ಲಿ ಸ್ವಲ್ಪ ಗುಂಡು ಹಾಕ್ಳಿಲ್ಲ ಅಂದ್ರೆ ನಿದ್ದೇನೆ ಬರೋಲ್ಲಾ .ಎದುರಾಗಡೆ "ಕಬಿ ಖುಷಿ ಕಬಿ ಗಮ್" ಫಿಲ್ಮ್ ಬರ್ತಾ ಇತ್ತು ಆದ್ರೆ ನನ್ನ ತಲೆಯಲಿ 15 ದಿನದಲ್ಲಿ ಒಂದು ವರ್ಷದ ಸಂತೋಷವನ್ನು ಹೇಗೆ ಬಾಚಿಕೊಂಡು ಬರಬೇಕು ಅನ್ನುವ ಯೋಚನೆಯಲ್ಲಿದ್ದೆ .

24 ಗಂಟೆಗಳ ಪ್ರಯಾಣದ ನಂತರ ನಮ್ಮ ಬೆಂಗ್ಳೂರು ಬಂದೆ ಬಿಟ್ಟಿತು,ನಾನು ಕೆಳಗಡೆ ಇಳಿದು ಮೊದಲು ಗೆಳೆಯರಿಗಾಗಿ ಎರಡು duty-free ಡ್ರಿoಕ್ಸ್ ಖರೀದಿ ಮಾಡಿ ಹೊರಗಡೆ ಬಂದು ಒಂದು prepaid-taxi ಕೇಳಿದೆ. Prepaid-taxi ಬಸವೇಶ್ವರ್ ನಗರ್ 400 ರೂಪಾಯಿ ಅಂದ. ಮುಂಜಾನೆ 5 ಗಂಟೆ ನಾನು ಎರಡ್ನೆ ವಿಚಾರ ಮಾಡದೇ ನಡೆ ಅಂದೇ.ನನ್ನ ಗೆಳೆಯ ಹವ್ನೂರ್ ಸರ್ಕಲ್ ಹತ್ತ್ರ ನನ್ನ ಸಲುವಾಗಿ ಕಾಯುತ್ತಾ ನಿಂತಿದ್ದ. ಅಲ್ಲಿಂದ ನಾನು ಮತ್ತು ಅವನು ,ಅವನ್ ಎರಡು ಬೆಡ್‍ರೂಂ ರೂಮಿಗೆ ಹೋಗಿ ಕುಳಿತು ನಮ್ಮ ಹರಟೆ ಶುರು ಮಾಡಿದ್ದೆವು .

ಅಂದು ರಾತ್ರಿ ನನ್ನ ಗೆಳೆಯರ್ ಬಳಗ ಜೊತೆ ಗುಂಡಿನ ಪಾರ್ಟಿ ಆರಂಭವಾಗಿತ್ತು. ಅಂದಿನ ಆ ಪಾರ್ಟಯಯಲ್ಲಿ ನಾನೇ ಹೆಚ್ಚಿಗೆ ಕುಡಿದಿದ್ದೆ ಅನಿಸುತ್ತೆ ಎಕಂದ್ರೆ ಬಹಳ ದಿನದ ಮೇಲೆ ನನ್ನ ಒಂಟಿತನಕ್ಕೆ ಜೊತೆಗಾರರು ಸಿಕ್ಕಿದರು ,ಮಾತೋಡಕ್ಕೆ ಮತ್ತು ನನ್ನ ಫೀಲಿಂಗ್ಸ್ ಶೇರ್ ಮಾಡಿಕೊಳ್ಳುವದಕ್ಕೆ ನನ್ನ ಗೆಳೆಯರ್ ಬಳಗನೇ ಇತ್ತು . ಎರಡು ಧಿನ ಬೆಂಗಳೂರಲ್ಲಿ ಕಳೆದು ನನ್ನ ಹುಟ್ಟಿದ ಉರಿಗೆ ಅಂದು ರಾತ್ರಿ ಪವಿತ್ ವೋಲ್ವೋ ಬಸ್ಸಿಗೆ ಹೊರಟೆ. ನಮ್ಮ ಅಣ್ಣನ ಮಗಳಿಗೆ ನೋಡ್ಬೇಕು ಅನ್ನುವ ಹಂಬಲ್ ಮತ್ತು ತಂಗಿಯ ಸುಖ್ ದುಖ್ ಕೇಳುವ ಆತುರಾ ಹಾಗೆ ಅಮ್ಮನ ಕೈ ತುತ್ತು ತಿನ್ನುವ ಆಸೆ. ಈ ಎಲ್ಲ ಆಸೆಗಳನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡು ಬಸ್ಸಿನಲ್ಲಿ ಕುಳಿತೆ , ಯಾವಾಗ ಗಾಢವಾದ ನಿದ್ರೆ ಹೋಗಿದ್ದೆ ಗೊತ್ತೇ ಆಗ್ಲಿಲ್ಲ.

ಮುಂಜಾನೆ ಜಾವಾ 6 ಗಂಟೆಗ ಬಸ್ಸು ಗುಲ್ಬರ್ಗಧ ಜೆವೇರ್ಗಿ ಕ್ರಾಸ್ಸ ಹತ್ತಿರ ಬಂದು ನಿಂತಿತು.ಕಿಡಿಕಿಂದ ಇಣುಕೆ ನೋಡಿದೆ, ಅಣ್ಣ ಬೈಕ್ ನಲ್ಲಿ ಬಂದು ಕುಳಿತಿದ್ದ.ನನ್ನ ಎಲ್ಲ ಲಗೆಜ ಇಳಿಸಿ ಪರಿಚವಿರುವ ಔಟೋದಲ್ಲಿ ಕುಳಿತೆ. ಔಟೋ ಚಾಲಕ ನನಗೆ ಅಮೇರಿಕಾ ಬಗ್ಗೆ ಕೇಳುತ್ಹಾ ಹೋರಟ, ನಾನು ಅವನಿಗೆ ಎಲ್ಲ ವಿವರವಾಗಿ ಹೇಳಿದೆ. ಅವನು ನನ್ನ ಸರ್ ನೀವು ಅಮೇರಿಕಕ್ಕೆ ಹೋಗಿದ್ದರು ನಿಮಗೆ ಗರ್ವ ಅಂತ್ ಇಲ್ಲಾ ಅಂದ.ನಾನು ಅಮೇರಿಕದ ಜೀವನ್ ನೆನೆದು ಕೊಂಡು ನನ್ನ ಮನ್ಸಿನಲ್ಲೇ ನಕ್ಕೆ. ಹತ್ತೆ ನಿಮಿಷದಲ್ಲಿ ಮನೆಯ ಎದರುಗಡೆ ಔಟೋ ನಿಂತಿತು , ಮನೆಯಲ್ಲಿ ಅಪ್ಪ ಅಮ್ಮ ಚಿಕ್ಕಮ್ಮ ಭಾಭಿ ಮತ್ತು ವೈಶು(ಅಣ್ಣನ್ ಮಗಳು) ಹೊರಗಡೆ ಬಂದು ನಿಂತಿದ್ದರು. ನಾನು ಗೆಟೆಗೆ ಹೋಗುತ್ತಲೇ ಮಮ್ಮೀ ಆರತಿ ತಂದು ನನಗೆ ಬೆಳಗಿ ಒಳಗೆ ಬಾ ಅಂತ್ ಹೇಳಿ ಹಣೆ ಮೇಲೆ ಪ್ರೀತಿ ಇಂದಾ ಒಂದು ಮುತ್ತಿಟ್ಟರು. ನಾನು ಈ ವಿಚಿತ್ರವಾದ್ tradition ನೋಡಿ ಮನಸ್ಸಿನಲ್ಲಿ ನಗುತ್ತಾ ಅಣ್ಣನ್ ಮಗಳನ್ನು ಎತ್ತಿ ಕೊಂಡು ಮನೆಯಲ್ಲಿ ಕಾಲಿಟ್ಟೆ.

6 comments:

Santosh Sheelvant said...

Well to be frank you are tooo BAD when it comes to express on face.. but the way you have written in your BLOGSPOT is really stunning.. I bet I have almost forgot KANNADA(writting) I can't dare writting in kannada anymore... But fortunately I have found someone (My Love / My Life / My Fiancee - KAVITA)who is a DIE hard fan of all the kannada Literature. remember once I have gone through the Article "Room NO 42" being sent to me.. but the Best all was the "RETURN to INDIA" the last paragraph literally took me to a different world...I remember ourselves being dreaming about the foreign TRIP…and few of those lucky like you made it look so easy to achieve in life.

Do keep updating your Blogspot. I will surely be keeping a close eye on those stuffs…

Prasanna said...

Hey Dude,
It’s really cool…. I never knew that you have such a good art of expressing your feelings in words
I have to read all other articles but I saw "Room No.42" and my eyes stopped there only…..
I think this is breakthrough from your lonliness in US.
lighter side of this note:
Try to Rename this blog as "......"
Sharana Hope You Understood
N....Jooooooy!!!!!!

Bigbuj said...

To Santosh,
Thanks buddy. Every one will have this talent but it will comeout in words when you don't have company of your friends to express.

To Prasann.
Thanks Maga. Le Maga ivagladru Ninna chali bidu ninu..Any way keep an eye and comment on the updated blogs.

raghu said...

This reminds me, my trip to India..
Great going.. keep it up..

Bigbuj said...

Thank u sir

Anonymous said...

Gud job keep it up.
Innondu saari India-ge hodangaaythu.