Wednesday, May 16, 2007

ರೂಮ್ ನಂ 42

ರೂಮ್ ನಂ 42 ತನ್ನದೇ ಆದ ಕಾರಣಗಳಿಂದ ಪ್ರಸಿದ್ದವಾಗಿತು. ಇದು ನನ್ನ ಜೀವನದ್ ಒಂದು ಭಾಗ ಅಸ್ಟೆ ಅಲ್ಲ, ನನ್ನ ಜೀವನದ್ ಒಂದು ಸುಂದರ್ ನೆನೆಪು ಕೂಡ!. ಈ ರೂಮ್ ನಮ್ಮ ಹಾಸ್ಟೆಲ್ಲಲ್ಲಿ ಹರಟೆ ಮನೆ ಅಂತ್ ಕೂಡ ಪ್ರಸಿದ್ದವಾಗಿತು. ಸಂಜೆ ಆಗುವ ಹೊತ್ತಿಗೆ ಈ ರೂಮ್ ಹುಡುಗರಿಂದ ತುಂಬಿ ಹೋಗ್ತಾ ಇತ್ತು. ಇಲ್ಲಿ ದೀಪ ಅರುವದೆ ರಾತ್ರಿ 2 ಗಂಟೆ ಆದ ಮೇಲೆ, ಹಾಗಂತ ಇಲ್ಲಿ ಓದ್ತಾ ಇರ್ತಿದ್ದೀವಿ ಅಂತ್ ಅಲ್ಲಾ.ಯಾರಿಗಾದ್ರೂ ಹಾಸ್ಟೆಲ್ಲಲ್ಲಿ ಓದಲು ಬೇಸರಾದ್ರೆ ಈ ರೂಮಿಗೆ ಬಂದು ಹರಟೆ ಹೊಡೆಯುತ್ತಿದ್ದರು. ಇದು ರೂಮ್ ನಂ 42 ವಿಶೇಶ್ .

ಈ ರೂಮಿನ ಲಿವಿಂಗ್ ಲೆಜೆಂದ್ಸ್ ಯಾರಂದ್ರೆ ನಾನು,ಅಭಿ ಮತ್ತು ಪ್ರಸನ್ನ್.ನಮ್ಮ ಗೆಳೆತನ್ ಹಾಸ್ಟೆಲಿನ ಎಲ್ಲರ ರೂಮಿನ ಮಾತಾಗಿತ್ತು.ಆ ಮೂರು ವರುಷದಲ್ಲಿ ಎಲ್ಲ ಹುಡುಗರ ರೂಮ್ ಮತ್ತು ರೂಮೆಟೇಸ್ ಬದಲಾಗಿದ್ದರು, ಆದ್ರೆ ನಾವು ಮಾತ್ರ ಆ ಮೂರು ವರುಷ ಅದೇ ರೂಮಿನಲ್ಲಿ ಕಳ್ಡಿದ್ದೆವು ಅನ್ನುವದಕಿಂತ ನಮಗೆ ಈ ಮೂರು ವರುಷದಲ್ಲಿ ಯಾವಾಗಲು ಬೇರೆ ಆಗ್‌ಬೇಕು ಅಂತ್ ಅನ್ನಿಸಲೇ ಇಲ್ಲ. ಆದ್ದರಿಂದಲೇ ಕಾಣುತ್ತೆ ನಮ್ಮ ರೂಮ್ ನಂ 42 ಹಾಸ್ಟೆಲ್ ಅಸ್ಟೆ ಅಲ್ಲ ಕಾಲೇಜಿನಲ್ಲಿ ಕೂಡ ಮಾತಾಗಿದ್ದು.

ನನಗೆ ಆ ಮೂರು ವರುಷದಲ್ಲಿ ಒಂದು ದಿನ ಕೂಡ ಒಂಟಿತನಾದ ಫೀಲಿಂಗ್ ಬಂದಿರ್ಲಿಲ್ಲಾ .ನಾವು ಮೂರು ಗೆಳೆಯರು ಎಸ್ಟೋ ಸರಿ ಜಗಳ ಆಡಿದ್ದೆವು, ಒಬ್ಬರಿಗೆ ಒಬ್ಬರು ಕಾಡಿಸೆದ್ದೆವು ಆದರೆ ಒಮ್ಮೆ ಕೂಡ ನಮ್ಮಲ್ಲಿ ಭಿನ್ನ ಅಭಿಪ್ರಾಯ ಹುಟ್ಟಿರ್ಲಿಲ್ಲ. ನಮಗೆ ಯಾವಾಗದ್ರೂ ಬೋರ್ ಅಂತ ಆಯ್ತು ಅಂದ್ರೆ ಸಾಕು ಯಾರಿಗಾದ್ರೂ ರೂಮನಲ್ಲಿ ಕರೆದು ಕಾಡಿಸುತ್ತೇದ್ದೆವು.ಮತ್ತೊಬ್ಬರನ್ನು ಕಾಡವದು ಅಂದರೆ ನಮಗೆ ಒಂತರ್ ಒಬ್ಬಾಟಿನ ಹಬ್ಬ ಇದ್ದ ಹಾಗೆ,ಆದ್ರೆ ಎಂದು ಯಾರಿಗೂ ಹರ್ಟ್ ಮಾಡಿರ್ಲೆಲ್ಲ .

ಆಸ್ಟೋಂದು ಹರಟೆ ಹೊಡೆದು ,ಪಾರ್ಟಿ ಮಾಡಿ, ಕ್ಲಾಸ್ಸಿಗೆ ಚಕ್ಕರ್ ಹೊಡೆದು ,ಹುಡುಗಿಯರನ್ನು ಕಾಡಿಸಿ, ಪರೀಕ್ಷೆ ನಾಳೆ ಇದ್ದಾಗ ರಾತ್ರಿ ಇಡೀ ಓದಿ ಅಭಿ ಮತ್ತು ಪ್ರಸನ್ನ ಕಾಲೇಜನಲ್ಲಿ ಡಿಸ್ತ್ನಕ್ಸಿಯನಲ್ಲಿ ಪಾಸಾಗಿದ್ರೆ ನಾನು ಕಾಲೇಜಿನ ಟಾಪರ್ ಅಂತ್ ಅನಿಸ್‌ಕೊಂಡಿದ್ದೆ. ಪರೀಕ್ಷೆ ಬಂತೂ ಅಂದ್ರೆ ಸಾಕು ಹಾಸ್ಟೆಲ್ಲಲ್ಲಿ ಎಲ್ಲರೂ ಅಭಿ ಹತ್ರ ತಮ್ಮ ಪ್ರಾಬ್ಲಮ್ಸ್ ತೆಗೆದುಕೊಂಡು ಬರ್ತಾ ಇದ್ದಿದ್ದರು.ಇನ್ನೂ ಅಭಿಗೆ ಪ್ರಾಬ್ಲಮ್ ಬಂದ್ರೆ ಸಾಲ್ವ್ ಮಾಡಲು ನಾನು ಇದ್ದೇ. ಇದು ನಮ್ಮ ರೂಮ್ ನಂ 42 ವಿಶೇಷ.

ಅದು ಜುಲೈ ತಿಂಗಳು 2002 ನೇ ಇಸ್ವಿ,ಕಾಲೇಜ್ನಲ್ಲಿ ನಮ್ಮ ಎರಡನೆಯ ವರ್ಷ. ನಾನು,ಅಭಿ ಮತ್ತು ಪ್ರಸನ್ನ ಮೂವರು ರೂಮಿನಲ್ಲಿ ನಮ್ಮ ಭವಿಷ್ಯದ ಬಗ್ಗೆ ಮಾತಾಡ್ತಾ ಕುಳಿತೆದ್ದೆವು. ತಕ್ಷಣ ನನಗೆ ಏನು ಅನಿಸಿತ್ತು ಗೊತ್ತಿಲ್ಲ ನಾನು ಅವರಿಬ್ಬರಿಗೂ ಒಂದು ಪ್ರೆಸ್ನೆ ಕೇಳಿದೆ , ಐದು ವರುಷ ಆದ ಮೈಲೆ ನೀವು ನಿಮ್ಮನ್ನು ಯಾವ ಸ್ಥಾನದಲ್ಲಿ ಇರ್ಬೇಕು ಅಂತ್ ಗುರಿ ಇಟ್ಕಾಒಂಡಿದ್ದೀರಾ ಅಂದೇ?. ಅದಕ್ಕೆ ಇಬ್ಬರು ಆಸೆಗಳನ್ನು ಹೇಳಿದ್ದರು , ನಾನು ನನ್ನ ಆಸೆಯ ಬಗ್ಗೆ ಹೇಳಿದ್ದೆ. ಅಭಿಗೆ ಆವಾಗಲೆ ಗೊತ್ತಾಗಿತ್ತು ನನ್ನ ಮನಸ್ಸಿನಲ್ಲಿ ಏನೋ ನಡಿದೀದೆ ಅಂತ್. ಆದ್ದರಿಂದ ಅವನು ಸ್ವಲ್ಪ್‌ನು ತಡ ಮಾಡದೇ ಕೇಳ್ ಬಿಟ್ಟಿದ್ದ, ಮುಂದೆ ಏನು ಹೇಳ್‌ಬೇಕು ಅಂತ್ ಇದ್ದೀಯ ಹೇಳು ಅಂತ್ . ಅದಕ್ಕೆ ನಾನು ನಗುತ್ತಾ ಹೇಳಿದ್ದೆ ನಾವು ಐದು ವರ್ಷ ಆದ ಮೇಲೆ ಜುಲೈ 1 ಅಭಿ ಜನ್ಮದಿನದಂದು ಭೇಟಿ ಆಗೋಣ ಆವಾಗ ನೋಡೋಣ ಯಾರು ನಮ್ಮ ಗುರಿಗಳನ್ನು ಎಲ್ಲೀವರಿಗೆ ಪೂರೈಸಿದ್ದಾರೆ ಅಂತ್. ಅದಕ್ಕೆ ಅವರಿಬ್ಬರಾ ಸಮ್ಮತಿ ಆಗಿತ್ತು.

ಇದು ಆಗಿ ಇವಾಗಲೇ ಐದು ವರ್ಷ ಆಗಲು ಬಂದಿದೆ . ಜುಲೈ 1 2007 ರಲ್ಲಿ ನಾವು ಭೇಟಿ ಆಗ್‌ಬೇಕು ಆದ್ರೆ ಅದು ಆಗೋಲ್ಲ ಅನ್ನುವಾದು ಗೊತ್ತು ಏಕೆಂದ್ರೆ ನಾನು, ಅಭಿ ಇರುವದು ಅಮೇರಿಕದಲ್ಲಿ ಮತ್ತು ಪ್ರಸನ್ನ ಇರುವದು ಭಾರತದಲ್ಲಿ. ನಾನು ಆ ದಿನಾಕ್ಕಾಗಿ ಆತುರದಿಂದ ಕಾಯುತ್ತಿದ್ದೇನೆ. ಆ ದಿನದಂದು ನಾವು ಟೆಲಿ - ಕಾಂಫಎರೆನ್ಸೆ ಮಾಡಿ ಮಾತಾಡ್ಬೇಕು ಅಂತ್ ಅನ್ಕೊಂಡು ಇದ್ದೀನಿ .ಈ ಐದು ವರುಷದಲ್ಲಿ ನಾವು ಮೂರು ಜನ ನಾವೇ ಕಟ್ಟಿದ ಪಂಧದಲ್ಲಿ ಒಂದಂದು ತರಹ ಗೆದ್ದಿದೇವೆ , ನಮ್ಮ ಕರಿಯರ್‌ನಲ್ಲಿ ಸಕ್ಸೆಸ್ಸಫುಲ್ ಆಗಿದ್ದೇವೆ ಆದ್ರೆ ಆ ರೂಮ್ ನಂ 42 ಗೆ ಬಹಲ್ ಮೀಸ್ಸ ಮಾಡ್ತಾ ಇದ್ದೀವಿ ಅನಿಸುತ್ತೆ.

8 comments:

Anonymous said...

Fantastic bhai!!! dont waste your talent man, start writing books :).
I read almost all article ..but i liked this most....
Now i'm sure u have found a unique way to kill your lonliness in US.
Itz really Nice narriation....I mean it! Keep writing buddy!!! specially more abt our MCA :) Good & bad things!!!

Bigbuj said...

Thanks for your comments. Yup No doubt your true, This is the best hobby to kill lonliness. BTB Keep an eye always on these blogs.You never no you might find yourself in one of my narration.:)

Anonymous said...

This is really cool narration ...man !!
I cannot forgot those happy moments throughtout my life ...
I am fortunate to have you as my best friend. All tho ..I have problems to read it fastly ...But I managed ready it ....:)
But keep writing I love to read it ...

Sameer said...

Hi Sharanu,
I am glad to know that u have such an wonderful talent to consolidate your memories and thoughts in such a beautiful way. Keep GoinG!!! u r doing great. well i love reading: its my pasttime to kill boredom as aan alernative to watching movies. As mahesh said more and more about MCA days will be appreciated ;)))

keep going,
all the best wishes.
samee

Bigbuj said...

To Abhi,
Thanks Buddy..Same here too..These memories are given by you guys..so as coming in words after long time..
To Samee..
Hey Samee Thanks for cherishing me and instigating me to write more..Sure i will write some more on MCA..

Anonymous said...

Good Start Sharanu ...all the articals are good ...I never knew that u hv such a superb talent ...
I really appreciate the way you have expressed...keep writing more & more articles...

This article holds my eyes as I remembered you guys wrote as “Room No 42” in one of the B’day card …

Bigbuj said...

Thanks Buddy..Now You are also in onsite..I am sure you will find your hidden talent soon.

priyaranjan said...

Its great to see a writer in a s/w eng....,bcoz it seems no one has time to do this,but ur great...u have proved that there can be multiple talents in a s/w eng.
keep going....